Chinese Soldiers Crying On Their Way To India Border – Viral Video | Vijay Karnataka

ಲಡಾಖ್ ಗಡಿಯಲ್ಲಿ ನಾವು ಭಾರತೀಯ ಸೇನೆಗಿಂತ ಹೆಚ್ಚು ಸದೃಢರಾಗಿದ್ದೇವೆ ಎಂದು ಚೀನಾ ಸೇನೆಯನ್ನು ಹೊಗಳಿ ಅಲ್ಲಿನ ಮಾಧ್ಯಮಗಳು ನಿತ್ಯವೂ ವರದಿ ಮಾಡುತ್ತಲೇ ಇವೆ.ಆದರೆ ಚೀನಾದ ಪಿಎಲ್‌ಎ ಸೈನಿಕರ ಅಸಲಿಯತ್ತು ಬೇರೆಯೇ ಇದೆ ಎಂಬ ಅನುಮಾನ ಮೂಡಲು ಕಾರಣವಾಗಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಲಡಾಖ್ ಗಡಿಗೆ...